ಬೆಳ್ಳಿತೆರೆಯಿಂದ ಕೊಂಚ ಮರೆಗೆ ಸರಿದಿದ್ದರೂ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸೃಷ್ಟಿಸಿದ್ದ ಆಕರ್ಷಣೆ, ಮ್ಯಾಜಿಕ್ ಅನ್ನು ಅಭಿಮಾನಿಗಳು ಮರೆತಿಲ್ಲ.
ಜಸ್ಟ್ ಮಾತ್ ಮಾತಲ್ಲಿ: ಸೈಲೆಂಟ್ ಸುದೀಪ್ ಜೊತೆ ಅರಳು ಹುರಿದಂತೆ ಮಾತನಾಡುವ ರಮ್ಯಾಎಕ್ಸ್ ಕ್ಯೂಸ್ ಮಿ: ಪೊರ್ಕಿ ಲವರ್ ಬಾಯ್ ಸುನಿಲ್ ರಾವ್ ಜೊತೆ ಬಬ್ಲಿ ರಮ್ಯಾಜೊತೆ ಜೊತೆಯಲಿ: ನೆನಪಿರಲಿ ಪ್ರೇಮ್ ಜೊತೆ ಲವ್ಲಿ ರಮ್ಯಾಸಿದ್ಲಿಂಗು: ಯೋಗಿ ಜೊತೆ ಟೀಚರ್ ರಮ್ಯಾಅರಸು: ಪುನೀತ್ ರಾಜ್ ಕುಮಾರ್ ಜೊತೆ ಮೋಹಕ ತಾರೆ ರಮ್ಯಾ