ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರತಿಬಾರಿಯೂ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಅದರಂತೆ ಇದೀಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿನ ರಶ್ಮಿಕಾರ ಫಸ್ಟ್ ಲುಕ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರವಾಗಿದ್ದು ಚಿತ್ರತಂಡದ ಸಹ ಒಬ್ಬೊಬ್ಬರೇ ನಟರ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸುತ್ತಿದ್ದಾರೆ.ಇನ್ನು ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನಲ್ಲಿ ರಶ್ಮಿಕಾ ಲಂಗಾ, ಜಾಕೆಟ್ ನಲ್ಲಿ ಕುಳಿತು ಕಿವಿಗೆ ವಾಲೆ ಹಾಕಿಕೊಳ್ಳುತ್ತಿರುವಂತೆ ಕಾಣಿಸಿದ್ದಾರೆ. ಇದು ಇದೀಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.ಇದಕ್ಕೆ ದಂಡುಪಾಳ್ಯ ಚಿತ್ರದಲ್ಲಿ ಪೂಜಾ ಗಾಂಧಿ ಕುಳಿತಿರುವ ಫೋಟೋಗಳನ್ನು ಕ್ಲಬ್ ಮಾಡಿ ಕಿಡಿಕಾರಿದ್ದಾರೆ.ರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣ