ಗಾಳಿಪಟ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಯೋಗರಾಜ್ ಇದೀಗ ಮತ್ತೆ ಗಾಳಿಪಟ-2 ಹಾರಿಸುತ್ತಿದ್ದಾರೆ. 
ಸಿನಿಮಾ

ಗಾಳಿಪಟ-2 ಚಿತ್ರದ ಕಾರ್ಯಕ್ರಮದ ವೇಳೆ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ, ಸಹನಟಿಯರಿಗೆ ಕಸಿವಿಸಿ?

ಗಾಳಿಪಟ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಯೋಗರಾಜ್ ಇದೀಗ ಮತ್ತೆ ಗಾಳಿಪಟ-2 ಹಾರಿಸುತ್ತಿದ್ದಾರೆ.

ಈ ಬಾರಿ ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಗಣೇಶ್, ಪವನ್ ಕುಮಾರ್, ದಿಗಂತ್, ನಿಶ್ವಿಕಾ, ವೈಭವಿ ಶರ್ಮಿಳಾ ಮಾಂಡ್ರೆ ಅಭಿಯಿಸಿದ್ದಾರೆ.
ಚಿತ್ರದ ಸಮಾರಂಭದ ವೇಳೆ ಮರಾಠಿ ನಟಿ ವೈಭವಿ ಶಾಂಡಿಲ್ಯ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದರು. ವೇದಿಕೆ ಮೇಲೆ ನಿಶ್ವಿಕಾ ನಾಯ್ಡು ಮತ್ತು ಶರ್ಮಿಳಾ ಮಾಂಡ್ರೆ ಸಹ ಇದ್ದರೂ.
ಗಾಳಿಪಟ 2 ಚಿತ್ರ ಮುಂದಿನ ವಾರ ತೆರೆ ಕಾಣಲಿದೆ. ಚಿತ್ರಕ್ಕೆ ಹಿರಿಯ ನಟರಾದ ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರರು ಶುಭ ಹಾರೈಸಿದರು.
ವೈಭವಿ ಅವರು ರಾಜ್ ವಿಷ್ಣು ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು.
ಇದೀಗ ಗಾಳಿಪಟ ಹಾರಿಸುತ್ತಿರುವ ಅವರು ಮುಂದೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ.
ನಿಶ್ವಿಕಾ ನಾಯ್ಡು-ವೈಭವಿ ಶಾಂಡಿಲ್ಯ
ಶರ್ಮಿಲಾ ಮಾಂಡ್ರೆ-ವೈಭವಿ ಶಾಂಡಿಲ್ಯ
ವೈಭವಿ ಶಾಂಡಿಲ್ಯ
ವೈಭವಿ ಶಾಂಡಿಲ್ಯ
ವೈಭವಿ ಶಾಂಡಿಲ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!