ಕನ್ನಡದ ಸಾರ್ವಕಾಲಿಕ ಗಳಿಕೆ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿರುವ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ ಬಿಕಿನಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫೋಟೋ ಕೃಪೆ: Roopa Rayappa ಇನ್ ಸ್ಟಾಗ್ರಾಂ
ಬೀಚ್ ವೊಂದರಲ್ಲಿ ಬಿಕಿನಿ ತೊಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಫೋಟೋಗಳನ್ನು ಕಂಡ ಅಭಿಮಾನಿಗಳು ದಂಗಾಗಿದ್ದಾರೆ.ನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪನಟಿ ರೂಪಾ ರಾಯಪ್ಪ