ಸಿನಿಮಾ

ದುಬಾರಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ: ಆ ಬಿಕಿನಿ ಬೆಲೆ ಇಲ್ಲಿದೆ ನೋಡಿ!

Vishwanath S
ಹಳದಿ ಬಣ್ಣದ ಬಿಕಿನಿ ತೊಟ್ಟಿರುವ ನಟಿ ತಮ್ಮ ಸರಣಿ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಳದಿ ಬಣ್ಣದ ಬಿಕಿನಿ ತೊಟ್ಟಿರುವ ನಟಿ ತಮ್ಮ ಸರಣಿ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ  ಹಂಚಿಕೊಂಡಿದ್ದಾರೆ.
ನೀರಿನಲ್ಲಿ ಮುಳುಗಿ ಫೋಟೋಗಳಿಗೆ ಪೋಸ್ ಕೊಟ್ಟಿರುವ ನಟಿ ತಮ್ಮ ಮಾದಕ ದೃಷ್ಟಿಯಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ಸಕನ್ಯೆ ಎಂದೆಲ್ಲಾ ವರ್ಣಿಸಿದ್ದಾರೆ.
ಇನ್ನು ಜಾಹ್ನವಿ ಕಪೂರ್ ತೊಟ್ಟಿದ್ದ ಬಿಕಿನಿ ಬೆಲೆ ಬರೋಬ್ಬರಿ 17 ಸಾವಿರ ರುಪಾಯಿ ಎಂದು ವರದಿಯಾಗಿದೆ.
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
SCROLL FOR NEXT