ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಾಜೋಲ್ ದೇವಗನ್ ಅವರ ಪುತ್ರಿ ನೈಸಾ ದೇವಗನ್ ಬಾಲಿವುಡ್‌ಗೆ ಕಾಲಿಡದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಫೋಟೋ ಕೃಪೆ: ನೈಸಾ ಇನ್ ಸ್ಟಾಗ್ರಾಂ
ಇಂಟರ್ನೆಟ್ ಸೆನ್ಸೇಷನ್ ಆಗಿರುವ ನೈಸಾ ದೇವಗನ್ ಯುರೋಪ್ ಪ್ರವಾಸದ ವೇಳೆ ಕ್ಲಿಕ್ಕಿಸಿಕೊಂಡಿದ್ದ ಕೆಲ ಪೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಈ ಫೋಟೋಗಳು ಇದೀಗ ಹಲ್ ಚಲ್ ಸೃಷ್ಟಿಸಿವೆ.ಮಾದಕ ಹಸಿರು ಕ್ರಾಪ್ ಟಾಪ್ ಧರಿಸಿ, ನೈಸಾ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾಳೆ.ನೈಸಾ ದೇವಗನ್ನೈಸಾ ದೇವಗನ್ನೈಸಾ ದೇವಗನ್ನೈಸಾ ದೇವಗನ್ನೈಸಾ ದೇವಗನ್