ಸಿನಿಮಾನವಜೋಡಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಚಿತ್ರಗಳು
ಕಾಲಿವುಡ್ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಅವರು ಗುರುವಾರ ಮಹಾಬಲಿಪುರಂನಲ್ಲಿ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Published On : 9 Jun 2022, 7:31 pm
2015 ರಲ್ಲಿ ಡೇಟಿಂಗ್ ಆರಂಭಿಸಿದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಇಂದು ಮಹಾಬಲಿಪುರಂನ ಶೆರಾಟನ್ ಪಾರ್ಕ್ನಲ್ಲಿ ಮದುವೆಯಾಗಿದ್ದಾರೆ.ನಯನತಾರಾಈ ಮದುವೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುಟುಂಬದವರು, ಸಂಬಂಧಿಕರು, ಆಪ್ತರು, ಗೆಳೆಯರು ಕೂಡ ಭಾಗವಹಿಸಿದ್ದರು.Advertisement
Advertisement
ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರಾದ ನಟ ರಜನಿಕಾಂತ್, ರಾಧಿಕಾ ಶರತ್ ಕುಮಾರ್, ವಸಂತ ರವಿ, ಬಾಲಿವುಡ್ ನಟ ಶಾರೂಖ್ ಖಾನ್ ಆಗಮಿಸಿ ವಧುವರರನ್ನು ಹರಸಿದ್ದಾರೆ.ಈ ಹಿಂದೆ ವಿವಾಹ ತಿರುಪತಿಯಲ್ಲಿ ನಡೆಯಲಿದೆ ಎನ್ನಲಾಗಿತ್ತು. ಭದ್ರತೆಯ ಕಾರಣಗಳಿಂದಾಗಿ ತಮಿಳುನಾಡಿನಲ್ಲಿ ಮದುವೆ ನಡೆದಿದೆ ಎಂದು ವಿಘ್ನೇಶ್ ಶಿವನ್ ಗೆಳೆಯರು ಹೇಳಿದ್ದಾರೆ.ನಯನತಾರಾ - ವಿಘ್ನೇಶ್ ಶಿವನ್ವಿಘ್ನೇಶ್ ಶಿವನ್ಶಾರೂಖ್ ಖಾನ್