ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಟ್ರೋಲ್ ಗೆ ಗುರಿಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ತಮ್ಮ ಟ್ರೋಲ್ ಮಾಡಿದ ಟ್ರೋಲಿಗರ ಬಾಯಿ ಮುಚ್ಚಿಸಲು ಅಮೀರ್ ಖಾನ್ ಪುತ್ರಿ ಐರಾ ಖಾನ್ ಮತ್ತಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಿಮ್ಮಿಂಗ್ ಶೂಟ್ ಧರಿಸಿದ್ದ ಐರಾ ಖಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.ಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳುಐರಾ ಖಾನ್ ಹುಟ್ಟುಹಬ್ಬದ ಫೋಟೋಗಳು