ದಕ್ಷಿಣ ಫ್ರಾನ್ಸ್ ನ ಕ್ಯಾನ್ ನಲ್ಲಿ ಮಂಗಳವಾರ 75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಿತು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ.
ಬ್ಲಾಕ್ ಅಂಡ್ ಗೋಲ್ಡ್ ಬಣ್ಣದ ರೆಟ್ರೋ ಸ್ಯಾರಿಯಲ್ಲಿ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಟನಿಂಗ್ ಸ್ಮೈಲ್ ನೊಂದಿಗೆ ದೀಪಿಕಾ ಪಡುಕೋಣೆರೆಟ್ರೋ ಸೀರೆಯಲ್ಲಿ ಆಕರ್ಷಕ ಮುಗುಳ್ನೆಗೆ ಬೀರುತ್ತಿರುವ ಕನ್ನಡದ ಕುವರಿ ದೀಪಿಕಾಇತರ ಜ್ಯೂರಿಗಳೊಂದಿಗೆ ದೀಪಿಕಾ ಪಡುಕೋಣೆಯ ಗ್ರೂಪ್ ಫೋಟೋಇತರ ಜ್ಯೂರಿ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾಜ್ಯೂರಿ ಸದಸ್ಯರೊಂದಿಗೆ ಭೋಜನ ಸಂದರ್ಭದಲ್ಲಿ ದೀಪಿಕಾ ಪಡುಕೋಣೆಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ಬೀಚ್ ವೊಂದರ ಬಳಿ ದೀಪಿಕಾ ಪಡುಕೋಣೆಯ ಚಿತ್ರ