ಸಿನಿಮಾನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ: ದರ್ಶನ್, ಶಿವಣ್ಣ, ಧ್ರುವ ಸರ್ಜಾ ಸೇರಿ ಹಲವು ಗಣ್ಯರು ಭಾಗಿ
ನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು.
Published On : 12 Nov 2022, 5:19 pm
ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಭಿನ್ನ ಹೆಸರನ್ನ ಇಟ್ಟಿದ್ದಾರೆ.ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ.ನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭAdvertisement
Advertisement
ನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭನಟಿ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭ