ಸಿನಿಮಾಬಾಲಿವುಡ್ ನಟಿ ಉರ್ಫಿ ಜಾವೇದ್ 'ದೀಪಾವಳಿ ವಿಶ್ ಗೆ ದಂಗಾದ ಪಡ್ಡೆಗಳು! ನೆಟ್ಟಿಗರಿಂದ ಟ್ರೋಲ್
ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ವಿಶ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ.
Published On : 23 Oct 2022, 7:59 pm
ಟಾಪ್ ಲೆಸ್ ಆಗಿ ಹಣತೆಗಳ ಮುಂದೆ ಇರುವ ಉರ್ಫಿ, ಕಪ್ ಕೇಕ್ ತಿನ್ನುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಹಾಕಿಕೊಂಡಿದ್ದಾರೆ.ಎರಡು ಕೆಂಪು ಹೃದಯದ ಎಜೋಜಿಗಳೊಂದಿಗೆ 'ಎಲ್ಲರಿಗೂ ದೀಪಾವಳಿ' ಎಂದು ವಿಶ್ ಮಾಡಿದ್ದಾರೆ.ಈ ವಿಡಿಯೋ ಫೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.Advertisement
Advertisement
ಚಿತ್ರ ವಿಚಿತ್ರ ರೀತಿಯಲ್ಲಿ ಟ್ವಿಟಿಗರು ಕಾಮೆಂಟ್ ಮಾಡುತ್ತಿದ್ದಾರೆ.ದೀಪಾವಳಿ ಹಿಂದುಗಳಿಗೆ ವಿಶೇಷ ಹಬ್ಬ. ಆದರೆ, ಅದಕ್ಕೆ ಉರ್ಫಿ ಅಗೌರವ ತೋರಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ.