ಸಿನಿಮಾ

ದುಬಾರಿ ಕಾರು ಖರೀದಿಸಿದ ಗೂಗ್ಲಿ ಬೆಡಗಿ ಕೃತಿ ಕರಬಂಧ! ಫೋಟೋಗಳು

Nagaraja AB
ಕೃತಿ ಕರಬಂಧ ಬರೋಬ್ಬರಿ ರೂ. 89.41 ಲಕ್ಷ ಮೊತ್ತದ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ 2.0 ಆರ್-ಡೈನಾಮಿಕ್ ಎಸ್ ಡೀಸೆಲ್ ಕಾರು ಖರೀದಿಸಿದ್ದಾರೆ
ಕೃತಿ ಕರಬಂಧ ಬರೋಬ್ಬರಿ ರೂ. 89.41 ಲಕ್ಷ ಮೊತ್ತದ  ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ 2.0 ಆರ್-ಡೈನಾಮಿಕ್ ಎಸ್ ಡೀಸೆಲ್ ಕಾರು ಖರೀದಿಸಿದ್ದಾರೆ
ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.
ಕೃತಿ ಕರಬಂಧ ಕನ್ನಡ, ಹಿಂದಿ, ತಮಿಳು , ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ
ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಗೂಗ್ಲಿ, ಬೆಳ್ಳಿ ಮತ್ತಿತರ ಚಿತ್ರಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ.
ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಗೂಗ್ಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಾಯಕಿಯಾಗಿ ಕೃತಿಕರಬಂಧ ಅಭಿನಯಿಸಿದ್ದಾರೆ.
ಕನ್ನಡದ 'ಬೆಳ್ಳಿ' ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಜೊತೆಗೆ ಕೃತಿ ಕರಬಂಧ ನಟಿಸಿದ್ದಾರೆ.
ಬಾಯ್ ಫ್ರೆಂಡ್ ಪುಲ್ಕಿಟ್ ಸಾಮ್ರಾಟ್ ಜೊತೆಗೆ ಕೃತಿ ಕರಬಂಧ
SCROLL FOR NEXT