2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ 10 ಚಿತ್ರಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಚಿತ್ರ ಜವಾನ್ ಅಗ್ರ ಸ್ಥಾನ ಪಡೆದಿದೆ.
ಜವಾನ್ ಗೆ ಮೊದಲ ಸ್ಥಾನಗದಾರ್ 2 ಗೆ ಎರಡೇ ಸ್ಥಾನಮೂರನೇ ಸ್ಥಾನದಲ್ಲಿ ಓಪನ್ಹೈಮರ್ನಾಲ್ಕನೇ ಸ್ಥಾನದಲ್ಲಿ ಆದಿಪುರುಷಐದನೇ ಸ್ಥಾನದಲ್ಲಿ ಪಠಾಣ್ದಿ ಕೇರಳ ಸ್ಟೋರಿಗೆ ಆರನೇ ಸ್ಥಾನ7ನೇ ಸ್ಥಾನದಲ್ಲಿ ಜೈಲರ್ಲಿಯೋಗೆ 8ನೇ ಸ್ಥಾನಟೈಗರ್ 3 ಗೆ 9ನೇ ಸ್ಥಾನವಾರಿಸು ಚಿತ್ರಕ್ಕೆ 10ನೇ ಸ್ಥಾನ