ಸಿನಿಮಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಕೆ.ಎಲ್. ರಾಹುಲ್- ಅಥಿಯಾ ಶೆಟ್ಟಿ; ಮದುವೆ ಫೋಟೋಗಳು!

Nagaraja AB
ಮುಂಬೈನ ಖಂಡಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮಹೌಸ್ ನಲ್ಲಿ ವಿವಾಹ ನಡೆದಿದ್ದು, ನವಜೋಡಿಗಳು ಸಪ್ತಪದಿ ತುಳಿದಿದ್ದಾರೆ
ಮುಂಬೈನ ಖಂಡಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮಹೌಸ್ ನಲ್ಲಿ ವಿವಾಹ ನಡೆದಿದ್ದು, ನವಜೋಡಿಗಳು ಸಪ್ತಪದಿ ತುಳಿದಿದ್ದಾರೆ
ಮದುವೆ ಮಂಟಪದಲ್ಲಿ ಪರಸ್ಪರ ಕೈ ಹಿಡಿದು ಸುತ್ತುತ್ತಿರುವ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ
ಹೊಸ ಉತ್ಸಾಹ, ಉಲ್ಲಾಸ, ಸಂತೋಷದೊಂದಿಗೆ ಪರಸ್ಪರ ಕೈ ಹಿಡಿದು ಸಾಗುತ್ತಿರುವ ನವಜೋಡಿ
ಅಥಿಯಾ ಶೆಟ್ಟಿ ಕೈಗೆ ಚುಂಬಿಸುತ್ತಿರುತ್ತಿರುವ ಕೆಎಲ್ ರಾಹುಲ್
ನವವಧು-ವರನಿಗೆ ಸೂರ್ಯ ಚುಂಬನದಂತಹ ಆಕರ್ಷಕ ಫೋಟೋ
ಮದುವೆ ನಂತರ ಕ್ಯಾಮರಾ ಮುಂದೆ ಕಾಣಿಸಿಕೊಂಡ ತಾರಾ ಜೋಡಿ
ಕ್ಯಾಮರಾಗಳಿಗೆ ಫೋಸ್ ನೀಡಿದ ನವ ದಂಪತಿ
ಮದುವೆ ಸಮಾರಂಭದಲ್ಲಿ ಅಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ
ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ವಿವಾಹ ನಡೆದ ಸುನೀಲ್ ಶೆಟ್ಟಿ ಅವರ ಖಂಡಲಾದಲ್ಲಿರುವ ಫಾರ್ಮ್ ಹೌಸ್
SCROLL FOR NEXT