ಬೆಂಗಳೂರಿನ ಅರಮನೆ ಮೈದಾನದ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ನಟ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿಡಪ್ಪ ವಿವಾಹ ಕರ್ಕಾಟಕ ಲಗ್ನದಲ್ಲಿ ನೆರವೇರಿತು.
ವಿವಾಹದ ಬಳಿಕ ಸಾಂಪ್ರದಾಯಿಕ ಪದ್ಧತಿಯಾದ ವರ ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವ ಕ್ರಮವಿವಾಹ ಕಾರ್ಯಕ್ರಮಕ್ಕೆ ಬಂದ ಯಶ್ ದಂಪತಿ ವಿಶ್ ಮಾಡಿದ್ದು ಹೀಗೆವಿವಾಹ ಸಮಾರಂಭದಲ್ಲಿ ವಧು-ವರಕಿಚ್ಚ ಸುದೀಪ್ ದಂಪತಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ನವ ವಧೂವರರಿಗೆ ಶುಭ ಕೋರಿದರುವಧು-ವರರಿಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜ್ ಕುಮಾರ್ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್, ಮಾಜಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ನಟ ಮೋಹನ್ ಬಾಬುರಾಜ್ಯ ಬಿಜೆಪಿ ನಾಯಕರಿಂದ ವಧೂ-ವರರಿಗೆ ಶುಭಾಶಯಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅನಿಲ್ ಕುಂಬ್ಳೆ ದಂಪತಿ ಜೊತೆದಿವಂಗತ ನಟ ಅಂಬರೀಷ್ ಭಾವಚಿತ್ರ ಮುಂದೆ ದಕ್ಷಿಣ ಭಾರತ ಚಿತ್ರರಂಗ ನಟಿಯರುವಿವಾಹ ನಂತರ ಅಭಿ-ಅವಿವಾ ಜೊತೆ ಸುಮಲತಾ ಅಂಬರೀಷ್ಸುಮಲತಾ ಅಂಬರೀಷ್ ಮತ್ತು ವಧುವಿನ ತಂದೆ ತಾಯಿಗಳ ಜೊತೆ ನವ ವಧು ವರರುನಟಿ ಪ್ರಣಿತಾ ಸುಭಾಷ್ ಜೊತೆಮಾಜಿ ಸಚಿವ ಡಾ ಅಶ್ವಥ್ ನಾರಾಯಣ ದಂಪತಿ ಜೊತೆಭಾರತಿ ವಿಷ್ಣುವರ್ಧನ್, ಅನಿರುದ್ಧ್ ಜೊತೆವಿವಾಹ ಕಾರ್ಯಕ್ರಮದಲ್ಲಿ ಅಭಿ-ಅವಿವಾಅವಿವಾ ವಧು ವೇಷ ಭೂಷಣದಲ್ಲಿವಿವಾಹದ ಸಾಂಪ್ರದಾಯಿಕ ಕಾರ್ಯಕ್ರಮಮದುಮಗ ಅಭಿಷೇಕ್