ಸಿನಿಮಾಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!
ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು.
Published On : 17 Mar 2023, 7:27 pm
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದರುದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವ ದಂಪತಿಗೆ ಶುಭಾಶಯ ಕೋರಿದರು.ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತಿತರ ಹಲವು ರಾಜಕೀಯ ಮುಖಂಡರು ಸ್ವರಾ ಭಾಸ್ಕರ್ ದಂಪತಿಗೆ ಶುಭ ಹಾರೈಸಿದರು.Advertisement
Advertisement
ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ನವದಂಪತಿಗೆ ಶುಭ ಕೋರಿದರುಆರತಕ್ಷತೆ ಸಮಾರಂಭದಲ್ಲಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್ಸ್ವರಾ ಭಾಸ್ಕರ್ ಜೊತೆಗೆ ಫಹದ್ ಅಹ್ಮದ್ ಸಂತಸದ ಕ್ಷಣಚಿನ್ನಾಭರಣಗಳ ಅಲಂಕಾದಲ್ಲಿ ಸ್ವರಾ ಭಾಸ್ಕರ್ಮೆಹಂದಿ ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್ಹಳದಿ ಕಾರ್ಯಕ್ರಮದಲ್ಲಿ ಮಿಂದೆದ್ದ ನವ ಜೋಡಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್