ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಪ್ರಸ್ತುತ ದಾಬು ರತ್ನಾನಿ ಅವರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಈ ಫೋಟೋಗಳು ಸದ್ಯ ವೈರಲ್ ಆಗಿವೆ. ಫೋಟೋ ಕೃಪೆ: ಸಾನ್ಯಾ ಅಯ್ಯರ್ ಇನ್ ಸ್ಟಾಗ್ರಾಂ
ಈ ಫೋಟೋಗಳಲ್ಲಿ ಸಾನ್ಯಾ ಅಯ್ಯರ್ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದು ಅವರ ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಎಲ್ಲೆ ಮೀರುತ್ತಿದೆ ಸಭ್ಯತೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.ನೀವು ಹುಟ್ಟಿರುವ ಉಡುಪು ಸರಿಯಿಲ್ಲ ಎಂದು ಸಾನ್ಯಾಗೆ ಕಾಮೆಂಟ್ ಮಾಡಿದ್ದಾರೆ. ಕರ್ನಾಟಕದ ಸಂಸ್ಕೃತಿಯನ್ನು ನೆನಪಿಸುತ್ತಿದ್ದಾರೆ.ಆಫರ್ ಪಡೆಯಲು ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.ಸಾನ್ಯಾ ಅಯ್ಯರ್ಸಾನ್ಯಾ ಅಯ್ಯರ್ಸಾನ್ಯಾ ಅಯ್ಯರ್