ಸ್ಟಾರ್ ಸಂಸದೆ ಹೇಮ ಮಾಲಿನಿ ಅವರು ತಮ್ಮ 75 ನೇ ಹುಟ್ಟುಹಬ್ಬದಂದು ಕುಟುಂಬ ಸದಸ್ಯರೊಂದಿಗೆ ಮುಂಬೈಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಬಾಲಿವುಡ್ ಚಿತ್ರರಂಗದ ಗಣ್ಯರು, ಕಲಾವಿದರು ಭಾಗವಹಿಸಿದ್ದರು. 
ಸಿನಿಮಾ

'ಡ್ರೀಮ್ ಗರ್ಲ್' ಹೇಮಮಾಲಿನಿ 75ನೇ ವರ್ಷದ ಹುಟ್ಟುಹಬ್ಬ ಸಂಭ್ರಮ- Photos

ಸ್ಟಾರ್ ಸಂಸದೆ ಹೇಮ ಮಾಲಿನಿ ಅವರು ತಮ್ಮ 75 ನೇ ಹುಟ್ಟುಹಬ್ಬದಂದು ಕುಟುಂಬ ಸದಸ್ಯರೊಂದಿಗೆ ಮುಂಬೈಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಬಾಲಿವುಡ್ ಚಿತ್ರರಂಗದ ಗಣ್ಯರು, ಕಲಾವಿದರು ಭಾಗವಹಿಸಿದ್ದರು.

75 ವರ್ಷಗಳನ್ನು ಪೂರೈಸಿ 76ನೇ ವಸಂತಕ್ಕೆ ಕಾಲಿಟ್ಟ ಹೇಮ ಮಾಲಿನಿ
ಮಕ್ಕಳಾದ ಇಶಾ ಮತ್ತು ಅಹನಾ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಹೇಮ ಮಾಲಿನಿ
ಮಕ್ಕಳೊಂದಿಗೆ ಹೇಮ ಮಾಲಿನಿ, ಪತಿ ಧರ್ಮೇಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಫೋಟೋಗೆ ಪೋಸ್ ನೀಡದೆ ದೂರ ಉಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ 69ರ ಹರೆಯದ ಚೆಂದುಳ್ಳಿ ಚೆಲುವೆ ರೇಖಾ
ರೇಖಾ ಮತ್ತು ರಾಣಿ ಮುಖರ್ಜಿ
ಫೋಟೋಗೆ ಪೋಸ್ ಕೊಟ್ಟ ಮಾಧುರಿ, ಶ್ರೀರಾಮ್ ನೇನೆ, ರೇಖಾ ಮತ್ತು ಜಾಕಿ ಶ್ರಾಫ್
ವಿದ್ಯಾ ಬಾಲನ್-ರೇಖಾ
ಛಾಯಾಗ್ರಾಹಕರಿಗೆ ಪೋಸ್ ಕೊಟ್ಟ ಬಾಲಿವುಡ್ ಕಲಾವಿದರು
ಹೇಮಾ ಅವರಿಗೆ ಕೇಕ್ ತಿನ್ನಿಸಿದ ಜೂಹಿ ಚಾವ್ಲಾ
ಸಲ್ಮಾನ್ ಖಾನ್
ಹೇಮಾ ಮಾಲಿನಿಯ ಶೋಲೆಯ ಸಹನಟಿ ಜಯಾ ಬಚ್ಚನ್, ಪದ್ಮಿನಿ ಕೊಲ್ಹಾಪುರೆ ಮತ್ತು ರಶ್ಮಿ ಠಾಕ್ರೆ
ತುಷಾರ್ ಕಪೂರ್ ಜೊತೆ ರಾಕೇಶ್ ರೋಷನ್ ಮತ್ತು ಜೀತೇಂದ್ರ
ರವೀನಾ ಟೆಂಡನ್
ಅನುಪಮ್ ಖೇರ್
ರಾಣಿ ಮುಖರ್ಜಿ
ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ಸೋದರಿಯರು ತಮ್ಮ ತಾಯಿ ಸುನಂದಾ ಶೆಟ್ಟಿ ಜೊತೆ
ವಿದ್ಯಾ ಬಾಲನ್
ಬರ್ತ್ ಡೇ ಗರ್ಲ್ ಹೇಮ ಮಾಲಿನಿ
ಇಶಾ ಡಿಯೋಲ್
ರಾಜ್ ಕುಮಾರ್ ರಾವ್
ಆಯುಷ್ಮಾನ್ ಖುರಾನ್
ಜಾಕಿ ಶ್ರಾಫ್
ಹೇಮ ಮಾಲಿನಿ ತಮ್ಮ ಮೊಮ್ಮಗು ಜೊತೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್