ಭಾರತದ ಅಂಬಾಲಾ ಏರ್ ಬೇಸ್ ಗೆ ಆಗಮಿಸಿದ ರಾಫೆಲ್ ಯುದ್ಧ ವಿಮಾನ
ತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್‌ಕೆಎಸ್ ಭದೌರಿಯಾ) ಬರಮಾಡಿಕೊಂಡಿದ್ದಾರೆ.
ಅಂಬಾಲಾ ವಾಯುನೆಲೆಗೆ ಬಂದಿಳಿದ ರಾಫೆಲ್ ಯುದ್ಧ ವಿಮಾನಆಗಸದಲ್ಲೇ ಇಂಧನ ತುಂಬಿಸಿಕೊಂಡ ವಿಮಾನಗಳುಆಗಸದಲ್ಲೇ ಇಂಧನ ಭರ್ತಿಫ್ರಾನ್ಸ್ ನಿಂದ ಭಾರತದತ್ತ ಪಯಣRafale07Rafale09Rafale10Rafale11Rafale12Rafale13ರಾಫೆಲ್ ಜೆಟ್ ಗಳನ್ನು ಭಾರತಕ್ಕೆ ತಂದ ಪೈಲಟ್ ಗಳು