ಪ್ರಣಬ್ ಮುಖರ್ಜಿಯವರು ಜನಿಸಿದ್ದು 1935ರ ಡಿಸೆಂಬರ್ 11ರಂದು. ಪಶ್ಚಿಮ ಬಂಗಾಳದ ಬೀರ್ ಭೂಮ್ ಜಿಲ್ಲೆ ಕಿರ್ನಾಹರ್ ಬಳಿ ಇರುವ ಮಿರಾತಿ ಎಂಬ ಹಳ್ಳಿಯಲ್ಲಿ. ಪ್ರಣಬ್ ತಂದೆ ಕಮಡ ಕಿಂಕರ್ ಮುಖರ್ಜಿ. ತಾಯಿ ರಾಜಲಕ್ಷ್ಮಿ ಮುಖರ್ಜಿ. ತಂದೆಯ ರಾಜಕಾರಣವನ್ನು ಹತ್ತಿರದಿಂದ ನೋಡಿದ್ದ ಪ್ರಣಬ್ ಅವರೂ ಕೂಡ ರಾಜಕೀಯದಲ್ಲಿ ಪಳಗಿ ಕಾ
ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಯಶಸ್ವಿಯಾಗಿದ್ದ ಪ್ರಣಬ್ ಮುಖರ್ಜಿಯವರನ್ನು 2012ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ತನ್ನ ಅಭ್ಯರ್ಥಿಯಾಗಿ ಪಿ.ಎ.ಸಂಗ್ಮಾ ಕಣಕ್ಕೆ ಇಳಿದಿದ್ದರು. ಬಹಮತ ಹೊಂದಿದ್ದ ಯುಪಿಎ ಸುಲಭವಾಗಿ ಬಹುಮತದಿಂದ ಪ್ರಣಬ್ ಅವರನ್ನು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಲ್ಲಿ ಯಪ್ರಣಬ್ ಮುಖರ್ಜಿಯವರು 50ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿದ್ದರು. ಆದರೆ, 2004ರವರೆಗೂ ಅವರು ಲೋಕಸಭೆಗೆ ಆರಿಸಿ ಬಂದಿರಲಿಲ್ಲ ಎಂದರೆ ನೀವು ನಂಬಲೇಬೇಕು. ಕೇಂದ್ರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ತಮ್ಮ ರಾಜಕಾರಣಕ್ಕೆ ಆರಿಸಿಕೊಂಡಿದ್ದು ರಾಜ್ಯಸಭೆಯನ್ನು. ಈ ನಡುವೆ ಎರಡು ಬಾರಿ ಚುಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೋಲ್ಕತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ, ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದರು. ಇದಾದ ಬಳಿಕ ಬಂಗಾಳಿ ಭಾಷೆಯ ಮಾಸಿಕ ಪತ್ರಿಕೆಯೊಂದರಲ್ಲಿ ಸಂಪಾದಕರಾದರು. ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯಲ್ಲಿ ದ್ವಿಪಕ್ಷೀಯ ಸಭೆಗಳಲ್ಲಿ ಭಾಗ40 ವರ್ಷಗಳಷ್ಟು ಸುದೀರ್ಘ ರಾಜಕಾರಣದಲ್ಲಿದ್ದರೂ ಪ್ರಣಬ್ ಅವರಿಗೆ ಬೇರೆ ಹವ್ಯಾಸಗಳೂ ಇದ್ದವು. ಪುಸ್ತಕಗಳನ್ನು ಓದುತ್ತಿದ್ದರು. ಸಂಗೀತ ಕೇಳುತ್ತಿದ್ದರು. ನಿತ್ಯವೂ ದಿನಚರಿ ಬರೆದಿಡುವ ಹವ್ಯಾಸ ರೂಢಿಸಿಕೊಂಡಿದ್ದರು. ಇದರ ಜೊತೆಗೆ ಪ್ರಣಬ್ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳೆಂದರೆ ಮಿಡ್ ಟರ್ಮ್ ಪೋಲ್ (1969). ಪ್ನ್ಯೂಯಾರ್ಕ್ನಿಂದ ಪ್ರಕಟವಾದ 'ಯುರೋ ಮನಿ' ಜರ್ನಲ್ ನಡೆಸಿದ ಸಮೀಕ್ಷೆಯ ಪ್ರಕಾರ 1984 ರಲ್ಲಿ ಪ್ರಣಬ್ ಮುಖರ್ಜಿ ಅವರನ್ನು ವಿಶ್ವದ ಅತ್ಯುತ್ತಮ ಐದು ಹಣಕಾಸು ಮಂತ್ರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. 2010 ರಲ್ಲಿ ಏಷ್ಯಾದ 'ವರ್ಷದ ಹಣಕಾಸು ಮಂತ್ರಿ' ಎಂದು 'ಎಮರ್ಜಿಂಗ್ ಮಾರ್ಕೆಟ್ಸ್' ಘೋಷಿಸಿತ್ತು. ಟಿಎನ್ಸಿಮುಖರ್ಜಿ ಐಎಂಎಫ್, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಮನ್ವೆಲ್ತ್ ಸಮ್ಮೇಳನಗಳು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಅಲಿಪ್ತ ಚಳವಳಿ ಸಮಾವೇಶಗಳಿಗೆ ಭಾರತೀಯ ನಿಯೋಗಗಳ ನೇತೃತ್ವವನ್ನು ಮುಖರ್ಜಿ ವಹಿಸಿದ್ದರುಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರು ಟ್ರಬಲ್ ಶೂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರತಿಯೊಂದಕ್ಕೂ ತಗಾದೆ ತೆಗೆಯುತ್ತಿದ್ದ ಎಡಪಕ್ಷಗಳನ್ನು 4 ವರ್ಷ ಸಂಭಾಳಿಸಿದ್ದು ಮನಮೋಹನ್ ಸಿಂಗ್ ಅಲ್ಲ, ಸೋನಿಯಾ ಗಾಂಧಿ ಅಲ್ಲ. ಪ್ರಣಬಇಂದಿರಾ ಹತ್ಯೆಯಾದಾಗ ಅವರ ಪುತ್ರ ರಾಜೀವ್ ಗಾಂಧಿ ಜೊತೆ ಪ್ರಣಬ್ ಕೋಲ್ಕತಾದಲ್ಲಿ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಇಂದಿರಾ ನಿಧನ ಸುದ್ದಿ ಬರುತ್ತಿದ್ದಂತೆಯೇ ರಾಜೀವ್ ಜೊತೆ ವಿಮಾನದಲ್ಲಿ ದೆಹಲಿಗೆ ದೌಡಾಯಿಸಿದ್ದರು. ಪ್ರಯಾಣದ ಮಧ್ಯೆ ಪ್ರಣಬ್ ಅವರು ರಾಜೀವ್ ಅವರಿಗೆ ಕಾಂಗ್ರೆಸ್ ನಲ್ಲಿ ನಾನು ಹಿರಿಯ ನಾಯಕ. ಇದು ನಿಮಸೋನಿಯಾಗೆ ಮಾರ್ಗದರ್ಶಕರಾಗಿ ನಿಂತವರು ಪ್ರಣಬ್ ಮುಖರ್ಜಿ. ಪ್ರಣಬ್'ಗೆ ಅಪಾರ ನೆನಪಿನ ಶಕ್ತಿ ಇತ್ತು. ಹಿಂದಿನ ಅನೇಕ ಘಟನೆಗಳು ಅವರ ಸ್ಮೃತಿಪಟಲದಲ್ಲಿದ್ದವು. ಕಾಂಗ್ರೆಸ್ ನಾಯಕರು ಅವರನ್ನು ನಡೆದಾಡುವ ವಿಶ್ವಕೋಶ ಎಂದೇ ಕರೆಯುತ್ತಿದ್ದರು. ಇಂದಿರಾರ ಕ್ರಮಗಳನ್ನು ಸೋನಿಯಾಗೆ ವಿವರಿಸಿ ಸಂಕಷ್ಟಕ್ಕೆ ಹೊಸ ಪರಿಹಾರ ಹುಡುಕFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics