ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರನ್ನು ವಿಶಿಷ್ಟ ರೀತಿಯಲ್ಲಿ ಅಭಿನಂದಿಸಿದ್ದು ಮಹಿಳೆಯರೇ ಸಿದ್ಧಪಡಿಸಿದ ಸರಕುಗಳನ್ನು ಖರೀದಿಸಿದ್ದಾರೆ.
ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶಾಲು.ಕಾಕತಿಪಪುಂಗ್ ಡೆವಲಪ್ ಮೆಂಟ್ ಬ್ಲಾಕ್ ನ ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿದ ಗಮುಸಾ.ಗೊಂಡ್ ಪೇಪರ್ ಪೇಟಿಂಗ್ಖಾದಿ ಕಾಟನ್ ಮಧುಬನಿ ಪೇಂಟೆಡ್ ಸ್ಟೋಲ್.ಪಶ್ಚಿಮ ಬಂಗಾಳದಿಂದ ಸೆಣಬಿನ ಉತ್ಪನ್ನವಾದ ಫೈಲ್ ಫೋಲ್ಡರ್.ಕೇರಳ ಮೂಲದ ಮಹಿಳೆಯರು ತಯಾರಿಸಿದ ಕ್ಲಾಸಿಕ್ ಪಾಮ್ ಕ್ರಾಫ್ಟ್ ನಿಲವಿಳಕ್ಕು ಗಳನ್ನು ಪ್ರಧಾನಿ ಖರೀದಿಸಿದ್ದಾರೆ.