ಭಾರತ ಕ್ರಿಕೆಟ್ ತಂಡದ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದು ತನ್ನ ಬಹುಕಾಲದ ಗೆಳತಿ ರಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪ್ರಸಿದ್ಧ್ ಕೃಷ್ಣ ಹಾಗೂ ರಚನಾ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಲವು ಕ್ರಿಕೆಟಿಗರು ಭಾಗಿಯಾಗಿದ್ದರು.ಪ್ರಸಿದ್ಧ್ ಕೃಷ್ಣ 2021ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಅವರು ಭಾರತ ಪರ 14 ಏಕದಿನ ಪಂದ್ಯಗಳನ್ನಾಡಿದ್ದಾರೆ.ಪ್ರಸಿದ್ಧ್ ಕೃಷ್ಣ ಮತ್ತು ರಚನಾ ನಿಶ್ಚಿತಾರ್ಥದ ಫೋಟೋಗಳುಪ್ರಸಿದ್ಧ್ ಕೃಷ್ಣ ಮತ್ತು ರಚನಾ ನಿಶ್ಚಿತಾರ್ಥದ ಫೋಟೋಗಳುಪ್ರಸಿದ್ಧ್ ಕೃಷ್ಣ ಮತ್ತು ರಚನಾ ನಿಶ್ಚಿತಾರ್ಥದ ಫೋಟೋಗಳು