ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್
ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತೂ ಇಂತೂ ಸಿದ್ಧವಾಗಿದೆ.
ಸರ್ಕಾರ ರಚನೆಯಾಗಿ 2 ತಿಂಗಳ ಬಳಿಕ ಪಟ್ಟಿ ರೆಡಿಯಾಗಿದ್ದು ಅಧಿಕೃತವಾಗಿ ಘೋಷಣೆ ಮಾತ್ರ ಆಗಬೇಕಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..! ಯಾರಿಗೆ ಯಾವ ಜಿಲ್ಲೆ
ತುಮಕೂರು: ಶ್ರೀನಿವಾಸ್ (ಗುಬ್ಬಿ)
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ
ದಕ್ಷಿಣ ಕನ್ನಡ: ಯು.ಟಿ.ಖಾದರ್
ಚಿಕ್ಕಮಗಳೂರು: ಸಾ.ರಾ. ಮಹೇಶ್
ಬಳ್ಳಾರಿ: ಡಿ.ಕೆ. ಶಿವಕುಮಾರ್
ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್
ಬೆಂಗಳೂರು ನಗರ: ಡಾ. ಜಿ. ಪರಮೇಶ್ವರ
ಉತ್ತರಕನ್ನಡ: ಆರ್.ವಿ.ದೇಶಪಾಂಡೆ
ಕಲಬುರ್ಗಿ: ಪ್ರಿಯಾಂಕ್ ಖರ್ಗೆ
ರಾಯಚೂರು: ವೆಂಕಟರಾವ್ ನಾಡಗೌಡ
ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos