ನವದೆಹಲಿ: ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್ ಅವರ ಸಂಬಂಧ ಕುರಿತ ಹಲವು ಅನುಮಾನಗಳಿಗೆ ಇದೀಗ ಯುವರಾಜ್ ಅವರೇ ಸ್ವತಃ ತೆರೆ ಎಳೆದಿದ್ದು, ಹಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಜೀವದ ಗೆಳತಿ ಸಿಕ್ಕಿರುವ ಕಾರಣ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ತಾಯಿ ಹೇಳಿದಂತೆಯೇ ಹಜೆಲ್ ಗುಣನಡತೆಯಲ್ಲಿ ಆಕೆಯ ಪ್ರತಿರೂಪವಾಗಿದ್ದಾರೆಂದು ಹೇಳಿಕೊಂಡಿದ್ದಾರೆ.
Yes I am engaged