ಸಾಂದರ್ಭಿಕ ಚಿತ್ರ 
ಕ್ರೀಡೆ

ನಿಮ್ಮ ಹೆಸರು ಸಿಂಧು ಆಗಿದ್ದರೆ ಪಿಜ್ಜಾ ಉಚಿತ!

ಒಲಂಪಿಕ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಹೆಸರಿನ ಭಾಗವಾದ ಸಿಂಧು ಹೆಸರು ನಿಮ್ಮದಾಗಿದ್ದರೆ ನೀವಿಂದು ಉಚಿತ ಪಿಜ್ಜಾ ತಿನ್ನಬಹುದು.

ನವದೆಹಲಿ: ಒಲಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಹೆಸರಿನ ಭಾಗವಾದ ಸಿಂಧು ಹೆಸರು ನಿಮ್ಮದಾಗಿದ್ದರೆ ನೀವಿಂದು ಉಚಿತ ಪಿಜ್ಜಾ ತಿನ್ನಬಹುದು. 
ಹೌದು, ಮುಂಚೂಣಿಯ ಆಹಾರ ರಿಟೇಲ್ ಸರಣಿ ಕೇಂದ್ರ ಪಿಜ್ಜಾ ಹಟ್ ಸಿಂಧೂ ಯಶಸ್ಸನ್ನು, ಸಿಂಧು ಹೆಸರು ಹೊಂದಿರುವವರಿಗೆ ಶನಿವಾರ ಉಚಿತ ಪ್ಯಾನ್ ಪಿಜ್ಜಾ ನೀಡುವ ಮೂಲಕ ಆಚರಿಸುತ್ತಿದೆ. 
ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಾಗ ಕೂಡ ಪಿಜ್ಜಾ ಹಟ್ ಇದೆ ರೀತಿಯ ಕೊಡುಗೆಯನ್ನು ಘೋಷಿಸಿತ್ತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿ ಸಾಕ್ಷಿ ಹೆಸರಿದ್ದ ಹಲವಾರು ಮಹಿಳೆಯರು ಉಚಿತಾ ಪಿಜ್ಜಾ ತಿಂದಿದ್ದರು. 
"ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ನಮ್ಮ ಕಡೆಯಿಂದ ಅಭಿನಂದನೆ ತಿಳಿಸುವ ಸಣ್ಣ ಪ್ರಯತ್ನ ಇದು" ಎಂದು ಪಿಜ್ಜಾ ಹಟ್ ಭಾರತ ವ್ಯವಸ್ಥಾಪಕ ನಿರ್ದೇಶಕ ಉನ್ನತ ವರ್ಮಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ