ಆರ್. ಧನಂಜಯ್ 
ಕ್ರೀಡೆ

ಪುಟ್ಬಾಲ್ ಆಡುತ್ತಿದ್ದಂತೆಯೇ ನೆಲಕ್ಕೆ ಕುಸಿದು ಪುಟ್ಬಾಲ್ ಆಟಗಾರ ಸಾವು

ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು  ಸಾವಿಗೀಡಾಗಿದ್ದಾರೆ.

ಕೊಚ್ಚಿ: ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು  ಸಾವಿಗೀಡಾಗಿದ್ದಾರೆ.

ಭಾನುವಾರ ರಾತ್ರಿ ಮಲಪ್ಪುುರಂ ಜಿಲ್ಲೆಯ ಪೆರಿಂತಲಮನ್ನದಲ್ಲಿ ನಡೆಯುತ್ತಿದ್ದ ಸೆವೆನ್‌ಸ್‌ ಫುಟ್ಬಾಲ್ ಪಂದ್ಯದಲ್ಲಿ 39ರ ಪ್ರಾಯದ ಧನಂಜಯ್ ಆಡುತ್ತಿದ್ದರು. ಈ ವೇಳೆ ಅವರಿಗೆ ಆಕಸ್ಮಿಕವಾಗಿ ಎದೆ ನೋವು ಮತ್ತು ಉಸಿರುಗಟ್ಟಿ ನೆಲಕ್ಕೆ ಉರುಳಿದರು.

ತಕ್ಷಣ ಇವರನ್ನು ಆಸ್ಪತ್ರೆಗೆ  ಕೊಂಡೊಯ್ಯಲಾಯಿತು. ಧನಂಜಯ್ ಅವರನ್ನು ಪರಿಶೀಲಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆಂದು ಖಚಿತಪಡಿಸಿದರು. ಎಫ್.ಸಿ ಪೆರಿಂತಲಮನ್ನ ಹಾಗೂ ಸಸ್ಥಾ ತ್ರಿಸ್ಸೂರ್ ನಡುವಿನ ಪಂದ್ಯದ 27ನೇ ನಿಮಿಷದಲ್ಲಿ ಈ ಘಟನೆ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ