ಲಕ್ಷ್ಯ ಸೇನ್ online desk
ಕ್ರೀಡೆ

ಒಲಿಂಪಿಕ್ಸ್ 2024: ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಗೆ ಲಕ್ಷ್ಯ ಸೇನ್ ಲಗ್ಗೆ; ಮೊದಲ ಭಾರತೀಯನೆಂಬ ಹೆಗ್ಗಳಿಕೆ!

ಚೀನಾದ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಮೂರು ಗೇಮ್ ಗಳ ಗೆಲುವು ಸಾಧಿಸಿ ಲಕ್ಷ್ಯ ಸೇನ್ ತಮ್ಮ ಗುರಿ ತಲುಪಿದ್ದಾರೆ.

ಪ್ಯಾರಿಸ್: ಒಲಿಂಪಿಕ್ಸ್ 2024 ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ಸ್ ಸೆಮಿಫೈನಲ್ಸ್ ಗೆ ಲಕ್ಷ್ಯ ಸೇನ್ ಲಗ್ಗೆ ಇಟ್ಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ.

ಚೀನಾದ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಮೂರು ಗೇಮ್ ಗಳ ಗೆಲುವು ಸಾಧಿಸಿ ಲಕ್ಷ್ಯ ಸೇನ್ ತಮ್ಮ ಗುರಿ ತಲುಪಿದ್ದಾರೆ.

2021 ರ ವಿಶ್ವ ಚಾಂಪಿಯನ್ಷಿಪ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಲ್ಮೋರಾದ 22 ವರ್ಷದ ಕ್ರೀಡಾಪಟು 19-21 21-15 21-12 ಅಂತರದಿಂದ ವಿಶ್ವದ 11 ನೇ ಶ್ರೇಯಾಂಕದಲ್ಲಿರುವ ಚೌ ಅವರನ್ನು ಮಣಿಸಿದ್ದಾರೆ. ಚೌ ಟಿಯೆನ್ ಚೆನ್ 2022 ರ ವಿಶ್ವ ಚಾಂಪಿಯನ್ಷಿಪ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಮುಂದಿನ ಹಂತದಲ್ಲಿ ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸೆನ್ ಲಕ್ಷ್ಯ ಸೇನ್ ಲೋಹ್ ಕೀನ್ ಯೂ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವವರನ್ನು ಲಕ್ಷ್ಯ ಸೇನ್ ಎದುರಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT