ಒಂದು ವಾರದಲ್ಲಿ ರಾಜ್ಯಕ್ಕೆ ಬರ ಪರಿಹಾರ- ಸುಪ್ರೀಂ ಗೆ ಕೇಂದ್ರ, ನೇಹಾ ಪ್ರಕರಣ BJPಯಿಂದ ಪ್ರತಿಭಟನೆ, ತನಿಖೆ ಸಿಐಡಿಗೆ- ಈ ದಿನದ ಸುದ್ದಿ ಮುಖ್ಯಾಂಶಗಳು
ಕರ್ನಾಟಕದ ರೈತರಿಗೆ ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ. ಈ ದಿನದ ಇನಷ್ಟು ಸುದ್ದಿ ಮುಖ್ಯಾಂಶಗಳ ವಿಡಿಯೋ...