Bangladesh ತೊರೆದು ಭಾರತಕ್ಕೆ ಶೇಖ್ ಹಸೀನಾ ಪರಾರಿ; ಪ್ರಧಾನಿ ಪ್ಯಾಲೇಸ್ ಗೆ ನುಗ್ಗಿ ಸಿಕ್ಕ ವಸ್ತುಗಳ ಕೊಂಡೊಯ್ದ ಪ್ರತಿಭಟನಾಕಾರರು
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೀಸಲಾತಿ ಸಂಘರ್ಷ ತಾರಕಕ್ಕೇರಿದ್ದು, ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.