ಮುಡಾ ಕೇಸ್: ಆರೋಪಿಗಳಿಗೆ ಅಡ್ವೊಕೇಟ್ ಜನರಲ್ ರಕ್ಷಣೆ- ಸ್ನೇಹಮಯಿ ಕೃಷ್ಣ; ಪೇಮೆಂಟ್ ಗೇಟ್ ವೇಗೆ ವಂಚನೆ ಸೈಬರ್ ಕಳ್ಳನ ಬಂಧನ; ಬಳ್ಳಾರಿ ಬಾಣಂತಿಯರ ಸಾವು: ನ್ಯಾಯಾಂಗ ತನಿಖೆಗೆ HDK ಪಟ್ಟು
ಬಾಣಂತಿಯರ ಸರಣಿ ಸಾವಿನ ಪ್ರಕರಣದ ಸಂಬಂಧಿಸಿದಂತೆ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಬಳ್ಳಾರಿ ಜಿಲ್ಲಾ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.