Watch | ಕಲಬುರಗಿ: ಕ್ರೈಂ ಡಾಗ್ ರೀಟಾ ನಿಧನ; ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕಲಬುರಗಿ ಜಿಲ್ಲಾ ಪೊಲೀಸರು ಡಿಸೆಂಬರ್ 25 ರಂದು ಕಲಬುರಗಿಯಲ್ಲಿ ಸಕಲ ಗೌರವಗಳೊಂದಿಗೆ ಅಪರಾಧ ದಳದ ಶ್ವಾನ ರೀಟಾ ಅಂತ್ಯಕ್ರಿಯೆ ನೆರವೇರಿಸಿದರು.
ವಿಡಿಯೋ ಇಲ್ಲಿದೆ ನೋಡಿ.