ಭಾರತೀಯ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ದೋಡಾ ಸೆಕ್ಟರ್‌ನಲ್ಲಿ ಸುಮಾರು 10,000 ಅಡಿ ಎತ್ತರದಲ್ಲಿ ಭಾರೀ ಹಿಮದಲ್ಲಿ ಗಸ್ತು ತಿರುಗಿದವು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ, ಈ ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಡೆಗಳು ಡ್ರೋನ್ ಗಳನ್ನು ಸಹ ಬಳಸಿಕೊಂಡು ತಮ್ಮ ಕರ್ತವ್ಯ ಮುಂದುವರೆಸಿವೆ.
ವಿಡಿಯೋ ಇಲ್ಲಿದೆ ನೋಡಿ.