ಪ್ರೀತಿಗೆ ಪೋಷಕರ ವಿರೋಧ; ಜೀವ ಉಳಿಸಿಕೊಳ್ಳಲು SP ಕಚೇರಿಗೆ ಓಡಿದ ಪ್ರೇಮಿಗಳು: Video viral
ಪ್ರೀತಿಗೆ ಪೋಷಕರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮದುವೆ ಮಾಡಿಕೊಂಡ ಪ್ರೇಮಿಗಳು ಜೀವ ಉಳಿಸಿಕೊಳ್ಳಲು SP ಕಚೇರಿಗೆ ಓಡಿ ಬಂದ ಪ್ರಸಂಗ ರಾಜಸ್ತಾನದಲ್ಲಿ ನಡೆದಿದೆ. ರಾಜಸ್ಥಾನದ ಜಲೋರ್ನಲ್ಲಿ ನವವಿವಾಹಿತ ದಂಪತಿ ತಮ್ಮ ಮನೆಯವರಿಂದ ಜೀವವನ್ನು ಉಳಿಸಲು ಎಸ್ಪಿ ಕಚೇರಿಗೆ ಓಡಿ ಬಂದಿದ್ದಾರೆ.