JDS, BJP ಗೆದ್ದಿಲ್ಲ... ನನ್ನ ಮೇಲಿನ ಆಕ್ರೋಶ ಗೆದ್ದಿದೆ: ಆತ್ಮಾವಲೋಕನ ಸಭೆಯಲ್ಲಿ DK Suresh ಹೇಳಿಕೆ
ಲೋಕಸಭಾ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಮಾಜಿ ಸಂಸದ ಡಿಕೆ ಸುರೇಶ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು, ರಾಮನಗರದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆಸುರೇಶ್, ''JDS, BJP ಗೆದ್ದಿಲ್ಲ.. ನನ್ನ ಮೇಲಿನ ಆಕ್ರೋಶ ಗೆದ್ದಿದೆ'' ಎಂದು ಹೇಳಿದರು.