Watch | ಸಂಪುಟದಿಂದ ಕೆಎನ್ ರಾಜಣ್ಣನ ಕಿತ್ತೆಸೆದ ಸಿದ್ದರಾಮಯ್ಯ; ಧರ್ಮಸ್ಥಳ ಪ್ರಕರಣ: 13ನೇ ಸ್ಥಳದಲ್ಲಿ ಡ್ರೋನ್ ಶೋಧ ಆರಂಭ; ಮತಗಳ್ಳತನ ಆರೋಪ: Rahul Gandhi ವಿರುದ್ಧ ECಗೆ JDS ದೂರು!
ತಮ್ಮದೇ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಹೈಕಮಾಂಡ್ ಮುಜುಗುರಕ್ಕೀಡಾಗುವಂತೆ ಮಾಡುತ್ತಿದ್ದ ರಾಜ್ಯ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ.