Watch | ಮುಸುಕುಧಾರಿ ಸಮ್ಮುಖದಲ್ಲಿ ದೂರುದಾರ ಜಯಂತ್ ಮನೆಯಲ್ಲಿ SIT ಮಹಜರು; ಕರ್ನಾಟಕ DG, IGP ಆಗಿ MA Saleem ನೇಮಕ; ಮೃತ ಅಭಿಮಾನಿ ಕುಟುಂಬಸ್ಥರಿಗೆ RCB ತಲಾ 25 ಲಕ್ಷ ರೂ ಪರಿಹಾರ!
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತಂಡ ಶನಿವಾರ ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗಾಗಿ ಕೆಲವು ಸ್ಥಳಗಳಿಗೆ ಕರೆದೊಯ್ದಿತ್ತು. ಚಿನ್ನಯ್ಯನನ್ನು ಬೆಂಗಳೂರಿನ ಪೀಣ್ಯಾದಲ್ಲಿರುವ ಮತ್ತೊಬ್ಬ ದೂರುದಾರ ಜಯಂತ್ ಟಿ ಮನೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದೆ.