ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭಾ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಕಾಂಗ್ರೆಸ್ ಮೇಲೆ ತೀಕ್ಷ್ಣವಾದ ಮಾತುಗಳ ಪ್ರಹಾರ ನಡೆಸಿದ್ದಾರೆ.
ಅವ ಭಾಷಣದಲ್ಲಿ, ಐತಿಹಾಸಿಕ ಉಲ್ಲೇಖಗಳು ಮತ್ತು ಕಾವ್ಯಾತ್ಮಕ ಟೀಕೆಗಳು ಇದ್ದವು. ಅವರ 'ಶಾಯರಿ' ಎಲ್ಲರ ಗಮನ ಸೆಳೆಯಿತು.
ತುರ್ತು ಪರಿಸ್ಥಿತಿಯ ಸಮಯವನ್ನು ಎತ್ತಿ ತೋರಿಸುವುದರಿಂದ ಹಿಡಿದು 'ನಾರಿ ಶಕ್ತಿ'ಯನ್ನು ಹೊಗಳುವವರೆಗೆ, ಅವರ ಭಾಷಣದ ಟಾಪ್ 10 ಕ್ಷಣಗಳು ಇಲ್ಲಿವೆ.