ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂಧೆ ಅವರು ಆಪರೇಷನ್ ಸಿಂದೂರ್ ಅನ್ನು “ತಮಾಷಾ” ಎಂದು ಕರೆದ ತಮ್ಮ ಹೇಳಿಕೆಗೆ ಬದ್ಧವಾಗಿ ನಿಲ್ಲುವ ಮೂಲಕ ಮತ್ತೆ ವಿವಾದವನ್ನು ಹುಟ್ಟುಹಾಕಿದ್ದಾರೆ.
ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಯಿತು ಮತ್ತು ಅವಹೇಳನಕಾರಿ ಎಂದು ಲೋಕಸಭೆಯ ದಾಖಲೆಗಳಿಂದ ತೆಗೆದುಹಾಕಲಾಗಿದೆ.
ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಪ್ರಣಿತಿ ಶಿಂಧೆ, ಆಪರೇಶನ್ ಸಿಂಧೂರ್ ನಲ್ಲಿ ಬಲಿಯಾದವರ ಕುಟುಂಬಗಳಿಗೆ ಕ್ಷಮೆಯಾಚಿಸಲು ಸಿದ್ಧ, ಆದರೆ ಬಿಜೆಪಿಯವರಿಗಲ್ಲ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.