ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಡಿಯೋ

Watch | 'ಸಾವು ಕೆಲವೊಮ್ಮೆ ಈ ಚಿತ್ರಹಿಂಸೆಗಿಂತ ಕುರುಣಾಮಯಿ': ಇಸ್ರೇಲ್ ದಾಳಿಗೆ 24 ಗಂಟೆಗಳಲ್ಲಿ 70 ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಸಾವು

Published On : 27 Jun 2025, 5:54 pm
Online Team

ಗಾಜಾದಾದ್ಯಂತ 24 ಗಂಟೆಗಳಲ್ಲಿ ಇಸ್ರೇಲ್ 70 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ.

ಇದರಲ್ಲಿ ಯುಎಸ್-ಇಸ್ರೇಲಿ ಪರಿಹಾರ ತಾಣಗಳಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ಆರು ಜನರು ಸೇರಿದ್ದಾರೆ.

ಗಾಜಾ ಮಾನವೀಯ ಪ್ರತಿಷ್ಠಾನ (GHF) ಕೇಂದ್ರಗಳಲ್ಲಿ ಕನಿಷ್ಠ 549 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಲಾಗಿದೆ.

Advertisement

Advertisement

ಮಿಲಿಟರೀಕೃತ ವಲಯಗಳಲ್ಲಿ ಸ್ಥಾಪಿಸಲಾದ ಈ ವಿತರಣಾ ಕೇಂದ್ರಗಳಲ್ಲಿ 4066 ಇತರರು ಗಾಯಗೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement