Watch | ದೀವಾರ್, ಶೋಲೆ 50ನೇ ವಾರ್ಷಿಕೋತ್ಸವ: ಅಂಚೆಚೀಟಿ ಬಿಡುಗಡೆಗೆ ಜಯಾ ಬಚ್ಚನ್ ಕೋರಿಕೆ
ದೀವಾರ್ ಮತ್ತು ಶೋಲೆ ಚಲನಚಿತ್ರದ 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ರಾಜ್ಯ ಸಭೆಯಲ್ಲಿ ಮಾರ್ಚ್ 27 ರಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.