Watch | ಲಾಲ್‌ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಒಂದಾದ ಜಾರಕಿಹೊಳಿ ಬ್ರದರ್ಸ್ ಬಣಕ್ಕೆ ಜಾಕ್‌ಪಾಟ್; Muslim ಕ್ಯಾಬ್ ಚಾಲಕ 'ಉಗ್ರ' ಹೇಳಿಕೆ: ಕೇರಳ ನಟನ ಬಂಧನ!
ಬೆಂಗಳೂರು ನಡಿಗೆ ಕಾರ್ಯಕ್ರಮದ ಭಾಗವಾಗಿ ಇಂದು ಲಾಲ್ ಬಾಗ್ ಉದ್ಯಾನಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಾಗರೀಕರ ಜೊತೆ ಮಾತನಾಡಿ ದೂರುಗಳನ್ನು ಆಲಿಸಿ ಸಲಹೆಗಳನ್ನು ಪಡೆದರು.