Watch | ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ; ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಸಿಎಂ ಗೆ ರಾಜ್ಯಪಾಲರ ಪತ್ರ; ಲೈಂಗಿಕ ಕಿರುಕುಳ: ಐವರು ಉಪನ್ಯಾಸಕರ ವಿರುದ್ಧ FIR
ಹಲವು ಗೊಂದಲ, ವಿರೋಧಗಳ ನಡುವೆ ಸೆ.22ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭವಾಗಲಿದೆ. ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.