Watch | ಹೀರೋಗಳಿಗೆ Condom ಸಪ್ಲೈ: ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘ ಗರಂ; BWSSB ಪೈಪ್‌ಲೈನ್ ಚೇಂಬರ್‌ನಲ್ಲಿ ಬಾಲಕನ ಶವ ಪತ್ತೆ; 12 ವರ್ಷಗಳ ಬಳಿಕ CCL ಗೆದ್ದ ಕಿಚ್ಚನ ಪಡೆ!
ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ ಎಂಬ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ ಹೇಳಿಯೊಂದು ಸ್ಯಾಂಡಲ್ ವುಡ್ ನಲ್ಲಿ ಕೋಲಾಹಲ ಸೃಷ್ಟಿಸಿದೆ. ಕಾಂಡೋಮ್ ಸಪ್ಲೈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕನ್ನಡ ನಿರ್ಮಾಪಕರ ಸಂಘ ಅಸಮಾಧಾನಗೊಂಡಿದೆ.