ಅಮೆರಿಕಾದ ಮಿನ್ನೇಸೋಟ ಉಪನಗರದಲ್ಲಿ ಮಂಗಳವಾರ 5 ವರ್ಷದ ಬಾಲಕ ಮತ್ತು ಅವನ ತಂದೆಯನ್ನು ಫೆಡರಲ್ ಏಜೆಂಟರು ಬಂಧಿಸಿದ್ದಾರೆ.
ಪ್ರಿಸ್ಕೂಲ್ ನಂತರ ಕುಟುಂಬದ ಡ್ರೈವ್‌ವೇಯಲ್ಲಿ ಸಾಗುತ್ತಿದ್ದ ಕಾರಿನಿಂದ ಮಗುವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಒಳಗೆ ಬೇರೆ ಯಾರಾದರೂ ಇದ್ದಾರೆಯೇ ಎಂದು ನೋಡಲು ಬಾಗಿಲು ತಟ್ಟುವಂತೆ ಅಧಿಕಾರಿಗಳು ಹುಡುಗನಿಗೆ ಹೇಳಿದರು.
ಕಾರ್ಯಾಚರಣೆಯ ಸಮಯದಲ್ಲಿ ಮಗುವನ್ನು ಗಾಳವನ್ನಾಗಿ ಬಳಸಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.