20 ಲಕ್ಷ ಗಿಡ ನೆಟ್ಟರೆ, 9 ಲಕ್ಷ ಗಿಡಗಳಷ್ಟೇ ಕಾಣಿಸ್ತಾ ಇದೆ, ಬಾಕಿ ಎಲ್ಲಿ?: ಕೃಷ್ಣ ಬೈರೇಗೌಡ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಬಿಎ ವ್ಯಾಪ್ತಿಯ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಗಿಡ ನೆಡುವ ಕಾಮಗಾರಿಗಳ ವೆಚ್ಚ ಮತ್ತು ಅನುಷ್ಠಾನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.