Watch | ಬೆಳಗಾವಿಯಲ್ಲೊಂದು ಮಾದರಿ ವೃದ್ಧಾಶ್ರಮ; ದೇಶಾದ್ಯಂತ ಖ್ಯಾತಿ ಗಳಿಸಿದ ಹಿರಿಯ ನಾಗರಿಕರು!
ವೃದ್ಧಾಶ್ರಮಗಳೆಂದರೆ, ಅಲ್ಲಿ ನಿಧಾನಗತಿಯ, ಕಡಿಮೆ ಲವಲವಿಕೆಯ ಜೀವನ ಇರುವ ಸ್ಥಳ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ಬೆಳಗಾವಿಯ ವೃದ್ಧಾಶ್ರಮವೊಂದು ಸಕಾರಾತ್ಮಕ ವಿಷಯಕ್ಕೆ ದೇಶಾದ್ಯಂತ ಮೆಚ್ಚುಗೆ ಗಳಿಸುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.