Watch | Immunity ಹೆಚ್ಚಿಸಬೇಕಾ?: ಸೇವಿಸಿ ತೆಲಂಗಾಣ ಬುಡಕಟ್ಟಿನ ಸಾಂಪ್ರದಾಯಿಕ Red Ant ಚಟ್ನಿ!
ಇಂದಿನ stressfull ಜೀವನ ಶೈಲಿಯಲ್ಲಿ ಹಲವರಿಗೆ ಇಮ್ಯುನಿಟಿ ಕೊರತೆ ಎದುರಾಗುವ ಪ್ರಕರಣಗಳು ಸಾಮಾನ್ಯ. ಇಮ್ಯುನಿಟಿ ಹೆಚ್ಚಿಸಲು ತೆಲಂಗಾಣದ ಬುಡಕಟ್ಟು ಸಮುದಾಯದ ಆಹಾರ ಪದಾರ್ಥವೊಂದು ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.