Watch | TN CM ಜೋಸೆಫ್ ವಿಜಯ್ ಜನ್ಮದಿನ: ಮಧುರೈ ದೇವಾಲಯದಲ್ಲಿ ಮುಸ್ಲಿಂ ಬೆಂಬಲಿಗರಿಂದ ಪ್ರಾರ್ಥನೆ!
ಇತ್ತೀಚೆಗಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದ್ದ ವಿಜಯ್ ಇಂದು ತಮ್ಮ 52 ನೇ ಜನ್ಮದಿನವನ್ನು ಆಚರಿಸಿದ್ದು, ಅವರ ಮುಸ್ಲಿಂ ಬೆಂಬಲಿಗರು ಮಧುರೈ ನ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ವಿಡಿಯೋ ಇಲ್ಲಿದೆ ನೋಡಿ.