'ಚೀನಾ ವಿರೋಧಿ' ವಿಷಯಗಳ ಕಾರಣದಿಂದ 'ಮಾತೃಭೂಮಿ' ಚಿತ್ರದ ಕಥೆಯಲ್ಲಿ ಬದಲಾವಣೆ ತರಲು ಒತ್ತಡ ಹೇರಲಾಗಿದೆ ಎಂಬ ವರದಿಗಳನ್ನು ಸಲ್ಮಾನ್ ಖಾನ್ ತಳ್ಳಿಹಾಕಿದ್ದಾರೆ.
ಶುಕ್ರವಾರ ನಡೆದ 'ಮಾತೃಭೂಮಿ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ, ಈ ಕುರಿತು ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದರು.
ಸರ್ಕಾರದ ಒತ್ತಡದ ಕಾರಣದಿಂದ ಚಿತ್ರದ ಕಥೆಯಲ್ಲಿನ 'ಚೀನಾ ವಿರೋಧಿ' ಅಂಶಗಳನ್ನು ಬದಲಾಯಿಸಲಾಗಿದೆ ಎಂಬ ವರದಿಗಳು "ಅರ್ಥಹೀನ" ಎಂದು ಕರೆದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.