ವಿಡಿಯೋ

Watch | ಭಾಷಣದ ವೇಳೆ ಸೋಮಣ್ಣ ಚುನಾವಣಾ ಪ್ರಚಾರ; ಸಭೆಯಲ್ಲಿ ಆಕ್ಷೇಪ, ವಾಗ್ವಾದ

ತುಮಕೂರು ನಗರದಲ್ಲಿ ಗುರುವಾರ ವೀರಶೈವ ಲಿಂಗಾಯತ ಸಮಾಜದ ಮುಖಂಡರಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಸುರೇಶ್ ಪರವಾಗಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ವೀರಶೈವ ಮಹಾಸಭಾದ ಉಪಾಧ್ಯಕ್ಷ ಶಶಿ ಹುಲಿಕುಂಟೆ ಮಠ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಸಮಾಜದ ಮುಖಂಡರ ಸಭೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ಶಶಿ ಹುಲಿಕುಂಟೆ ಮಠ್ ಅವರು ವಿರೋಧ ವ್ಯಕ್ತಪಡಿಸಿದರು.

ಅವರ ಆಕ್ಷೇಪಕ್ಕೆ ಸಭೆಯಲ್ಲಿದ್ದ ಕೆಲ ಸದಸ್ಯರೂ ಬೆಂಬಲ ಸೂಚಿಸಿದರು. ಇದರಿಂದ ಸಭೆಯಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿ ಮಾತಿನ ಚಕಮಕಿ ನಡೆಯಿತು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರಿ ನೌಕರಿ ಅವಧಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ?: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು HDK ಹೊಸ ಚಿಂತನೆ!

Video: ʻಪ್ರೇಮದ ಊರಲಿʼ ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದೆ, ಅವರ ಕಣ್ಣಲ್ಲಿ...! ರಾಕಿಂಗ್‌ ಸ್ಟಾರ್‌ ಯಶ್ ಹೇಳಿದ್ದೇನು?

‘ಈಜಿಪುರ ಫ್ಲೈಓವರ್ Roadstersಗಳಿಗಾಗಿಯೇ ನಿರ್ಮಿಸಿದ್ದು’: ಅಪೂರ್ಣ ಫ್ಲೈಓವರ್‌ ಕುರಿತು ಸರ್ಕಾರದ ವಿರುದ್ಧ ಟ್ರೋಲ್! Video

Sting Operation: 'ಪೊಲೀಸರಿಗೆ ಬೆದರಿಕೆ ಹಾಕಿಲ್ಲ, ನನ್ನಿಂದಲೇ ತನಿಖೆ ಆರಂಭಿಸಿ ಎಂದಿದ್ದೇನೆ': ಎಚ್‌.ಡಿ. ಕುಮಾರಸ್ವಾಮಿ

ಬಲಪ್ರಯೋಗದ ಮೂಲಕ ಆಳುವ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ನಟ ಇಮ್ರಾನ್ ಖಾನ್ ಗರ್ಲ್​​​ಫ್ರೆಂಡ್ ಲೇಖಾ ಕಿಡಿ